geometric tracery
ನಾಮವಾಚಕ

ಜ್ಯಾಮಿತೀಯ ರೇಖನ; ವೃತ್ತ, ತ್ರಿದಳ, ಮೊದಲಾದ ಜ್ಯಾಮಿತೀಯ ಆಕೃತಿಯ ತೆರಪುಗಳಿರುವ ಚಿತ್ರರೇಖನ.